kalasha mattu shanka puja mantras

 

ಕಲಶಪೂಜಾಮಂತ್ರ

ಕಲಶಸ್ಯಮುಖೇವಿಷ್ಣುಃಕಂಠೇರುದ್ರಸ್ಸಮಾಶ್ರಿತಾಃ |

 ಮೂಲೇ ತತ್ರ ಸ್ಥಿತೋ ಬ್ರಹ್ಮಾ ಮಧ್ಯೇ ಮಾತ್ರಗಣಾಃ ಸ್ಮ್ರುತಾಃ  ||

ಕುಕ್ಷೌತುಸಾಗರಾಸರ್ವೇಸಪ್ತದ್ವೀಪಾವಸುಂಧರಾ |

 ಋಗ್ವೇದೋ ಅಥ ಯಜುರ್ವೇದಸ್ಸಮಾವೇದೂಹ್ಯಥರ್ವಣಃ  |

ಅಂಗ್ಯೆ ಶ್ಚ ಸಹಿತಾಃಸರ್ವೇ ಕಲಶಂ ತು ಸಮಾಶ್ರಿತಾಃ  ||

ಗಂಗೇ ಚ ಯಮುನೇ ಚ್ಯೆ ವ ಗೋದಾವರಿ ಸರಸ್ವತಿ   |

ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು  ||

ಸರ್ವೇ ಸಮುದ್ರಾಸ್ಸರಿತಾಸ್ತೀರ್ಥಾನಿ ಜಲದಾ ನದಾಃ  |

ಆಯಾಂತು ದೇವ ಪೂಜಾರ್ಥಮಭಿಷೇಕಾರ್ಥಮಾದರಾತ್  ||

ಅತ್ರ ಗಾಯತ್ರೀ ಸಾವಿತ್ರೀ ಶಾಂತಿಃಪುಷ್ಟೀಕರೀ ತಥಾ  |

ಆಯಾಂತುದೇವಪೂಜಾರ್ಥಮಭಿಷೇಕಾರ್ಥಮಾದರಾತ್ ||

ಇಮಂ ಮೆ ಗಂಗೇ ಯಮುನೇ ಸರಸ್ವತಿ ಶುತುದ್ರಿಸ್ತೋಮಂ ಸಚತಾ ಪರುಷ್ಣ್ಯಾ|

ಅಸಿಕ್ನ್ಯಾ ಮರುದ್ವೃಧೇ ವಿತಸ್ತಯಾರ್ಜೀಕೀಯೇ ಶೃಣುಹ್ಯಾ ಸುಷೋಮಯಾ |

ಸರ್ವಕ್ಷೇತ್ರಮಯೋ ಯಸ್ಮಾತ್ ಸರ್ವತೀರ್ಥಮಯೋ ಯತಃ  |

ಅತೋ ಹರಿಪ್ರಿಯೋಸಿ ತ್ವಂ ಪೂರ್ಣಕುಂಭ ನಮೋಸ್ತುತೇ  ||

ಕಲಶಃ ಕೀರ್ತಿಮಾಯುಷ್ಯಂ ಪ್ರಜ್ಞಾಂ ಮೇಧಾಂ ಶ್ರಿಯಂ ಬಲಮ್  |

ಯೋಗ್ಯತಾಂ ಪಾಪಹಾನಿಂ ಚ ಪುಣ್ಯವೃದ್ಧಿಂ ಚ ಸಾಧ(ಕಾರ)ಯೇತ್   ||

ಶಂಖ ಪೂಜಾಮಂತ್ರಾಃ 

ತ್ವಂ ಪುರಾಸಾಗರೋತ್ಪನ್ನೋವಿಷ್ಣುನಾ ವಿದ್ರುತಃ ಕರೇ |

ನಮಿತಃ ಸರ್ವದೇವ್ಯೆಶ್ಚ ಪಾಂಚಜನ್ಯ ನಮೋಸ್ತು ತೇ

ಗರ್ಭಾ ದೇವಾರಿನಾರುಣಾಂ ವಿಶೀರ್ಯಂತೇ ಸಹಸ್ರಧಾ  |

ತವ ನಾದೇನ ಪಾತಾಲೇ ಪಾಂಚಜನ್ಯ ನಮೋಸ್ತುತೇ

ದರ್ಶನೇನಹಿಶಂಖಸ್ಯಕಿಂಪುನಃಸ್ಪರ್ಶನೇನಚ  |                                                                    ವಿಲಯಂ ಯಾಂತಿ ಪಾಪಾನಿ ತಮಃ ಸೂರ್ಯೋದಯೇ ಯಥಾ  ||

ನತ್ವಾ ಶಂಖಂ ಕರೇ ದೃತ್ವಾ ಮಂತ್ರೇಣಾನೇನ ವ್ಯೆಷ್ಣವಃ

ಯಃ ಸ್ನಾಪಯತಿ  ಗೋವಿಂದಂ ತಸ್ಯ ಪುಣ್ಯಮನಂತಕಮ್  ||

ಶಂಖಂ ಚಂದ್ರಾರ್ಕದ್ಯೆವತ್ಯಂ ಮಧ್ಯೇ ವರುಣದ್ಯೆವತಮ್  |

ಪೃಷ್ಠೇ ಪ್ರಜಾಪತಿಂ ವಿದ್ಯಾದಗ್ರೇ ಗಂಗೇ  ಸರಸ್ವತೀ  ||

ತ್ರ್ಯೆಲೋಕ್ಯೇಯಾನಿ ತೀರ್ಥಾನಿ ವಾಸುದೇವಸ್ಯ ಜಾಜ್ಞಯಾ  |

ಶಂಖೇ ತಿಷ್ಠಂತಿ ವಿಪ್ರೇಂದ್ರ ತಸ್ಮಾಚ್ಛಂಖಂ ಪ್ರಪೂಜಯೇತ್  ||

 

 

vyshaaka maasa matto Bhaagavata

 

ವ್ಯಶಾಕ ಮಾಸ ಮತ್ತು ಭಾಗವತ

 

 

ವ್ಯಶಾಖ ಮಾಸ ಮೂರನೆ ಸ್ಥಾನ ಪಡೆದಿದೆ.  ವ್ಯಶಾಕ ಮಾಸ ಪರ್ವ ಕಾಲ.    ಈ ಮಾಸದಲ್ಲಿ ನೀರು ದಾನಮಾಡಬೇಕು.  ಈ ಮಾಸದಲ್ಲಿ ಭಾಗವತವನ್ನ್ ಶ್ರವಣ ಮಾಡಲೇಬೇಕು.  ಕೃಷ್ಣ ಭಾಗವತದಲಿ ಇರುತ್ತಾನೆ.  ಭಾಗವತ ಬ್ರಹ್ಮ ಸೂತ್ರದ ಅರ್ಥ ತಿಳಿಸುತ್ತದೆ.  ಭಾಗವತದಿಂದ ಜ್ಞಾನ, ಭಕ್ತಿ, ವ್ಯರಾಗ್ಯ ಬರುತ್ತದೆ.

೧.ಆಧ್ಯಾತ್ಮಿಕ: ಪಾಠ, ಪ್ರವಚನ.  ಆದಿ ದ್ಯವತ- ವಸಂತ ಮಾಸ ಪೂಜೆ ಮಾಡಬೇಕು.

ಆದಿಜಾತಿ:  ಹಿಂದೆ ಮಾಡಿರುವ ಪಾಪಗಳನ್ನು ಕಳೆದಕೊಳ್ಳಬಹುದು.  ನಾವು ಧದ ಅಭ್ಮಾನ ಬಿಡಬೇಕು. ಭಾಗವತ ಶಾಸ್ತ್ರ ನಿತ್ಯ ಶ್ರವಣ ಮಾಡಬೇಕು.

ಭಾಗವತದ ಮಂಗಳ ಚರಣೆ: -

Featured Post

Sarvamoola grantha parichaya

Sarvamoola Granthagala parichaya By Shri Nagendrachar   To understand Bhagavantha is a great sadhana.   In the ancient days people w...