ಗಾಯತ್ರಿ ಮಂತ್ರ ಜಪ ವೈಶಿಷ್ಟ್ಯ
ಓಂಕಾರ ಮಂತ್ರ: ಓಂ = ಅ+ಉ+ಮ
ಅಕಾರದ ಅರ್ಥ ಭಗವಂತ ನಿರ್ದೋಶ, ಪರಿಪೂರ್ಣ.
ಉಕಾರ = ಅ+ಉ= ಓ. ಭಗವಂತ ಉತ್ಕೃಷ್ಟನಾಗಿದ್ದಾನೆ.
ಭಗವಂತ ಸರ್ವೋತ್ತಮ.
ಮಕಾರ: ಭಗವಂತ ಸರ್ವಜ್ಞ
ಇದು ಓಂಕಾರದ ಅರ್ಥ.
ಭೂ ಭುವಃ ಸ್ವಃ ಮಂತ್ರ - ವ್ಯಾಹೃತಿ ಮಂತ್ರ
ಭೂ - ಭೂಲೋಕ;
ಭುವಃ - ಅಂತರಿಕ್ಷ ಲೋಕ; ಸ್ವಃ - ಸ್ವರ್ಗ ಲೋಕ
ತತ್ - ಸರ್ವ ವ್ಯಾಪ್ತ;
ಸವಿತ್ - ಕೂರ್ಮ ಅವತಾರ;
ವರೇಣ್ಯಂ - ವರಾಹ ಅವತಾರ;
ಭರ್ಗಃ - ಅಪರಮಿತ ತೇಜಸ್ಸು ನರಸಿಂಹ ಅವತಾರ;
ದೇವಸ್ಯ - ವಾಮನ ಅವತಾರ;
ದೀಮಹಿ - ಪರುಶರಾಮನ ಅವತಾರ;
ದಿಯೋ - ಶ್ರೀ ರಾಮಚಂದ್ರನ ಅವತಾರ;
ಯ - ಶ್ರೀ ಕೃಷ್ಣನ ಅವತಾರ;
ನಃ - ಬುದ್ದನ ಅವತಾರ (ಕ್ಷಣಿಕ), ದ್ಯತ್ಯರನ್ನು ಮೋಹಗೊಳಿಸುವ ಅವತಾರ;
ಪ್ರಚೋದಯಾತ್ - ಕಲ್ಕಿಯ ಅವತಾರ. ೨೪ ಘಂಟೆಯಲ್ಲಿ ಎಲ್ಲ ದೃಷ್ಟರನ್ನು ಸಂಹಾರ ಮಾಡುವ ಅವತಾರ.
ಸಂಕಲನ: ಜೆ. ಸುಧೀಂದ್ರ ಸಿಂಹ, ಬೆಂಗಳೂರು.